ತೀರ್ಥಹಳ್ಳಿಯಲ್ಲಿ ಅಧಿಕಾರಿಗಳು ವಶಕ್ಕೆ ಪಡೆದ ಆಟೋ ಅದಲು ಬದಲು
ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 15 ಫೆಬ್ರವರಿ 2022 ಅಬಕಾರಿ ಇಲಾಖೆ ಸೀಜ್ ಮಾಡಿದ ಆಟೋವನ್ನೇ ಅದಲು ಬದಲು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು ಅಬಕಾರಿ ಸಿಬ್ಬಂದಿ ನಡೆ ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಕಳೆದ ಜ.17ರಂದು ತೀರ್ಥಹಳ್ಳಿ ಅಬಕಾರಿ ನಿರೀಕ್ಷಕ ಅಮಿತ್‌ಕುಮಾರ್ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿ ಅಕ್ರಮ ಮದ್ಯ ಸಾಗಿಸುತ್ತಿದ್ದ ಆರೋಪದಲ್ಲಿ ಆಟೋ (ಕೆಎ-20 ಡಿ 5940) ಸೀಜ್ ಮಾಡಿದ್ದರು. ಸೀಜ್ ಮಾಡಿದ ಆಟೋವನ್ನು ತೀರ್ಥಹಳ್ಳಿಯ ಅಬಕಾರಿ ಕಚೇರಿ ಬಳಿ ತಂದು ನಿಲ್ಲಿಸಿದ್ದರು. ಪ್ರಕರಣ … Read more