ಶಿವಮೊಗ್ಗ ಗಲಭೆ, ಪಾಲಿಕೆ ವ್ಯಾಪ್ತಿಯಲ್ಲಿ ಹತ್ತು ಮ್ಯಾಜಿಸ್ಟ್ರೇಟ್ ನೇಮಕ, ಯಾವ್ಯಾವ ವಾರ್ಡ್‌ಗೆ ಯಾರು ಮ್ಯಾಜಿಸ್ಟ್ರೇಟ್?

031220 Night Curfew in Shimoga 1

ಶಿವಮೊಗ್ಗ ಲೈವ್.ಕಾಂ |SHIMOGA NEWS | 5 DECEMBER 2020 ಗಲಭೆ ಹಿನ್ನೆಲೆಯಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಮುಂದುವರೆದಿದೆ. ಈ ನಡುವೆ ವಾರ್ಡ್‍ವಾರು ಹತ್ತು ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳನ್ನು ನೇಮಿಸಿ ಒಳಾಡಳಿತ ಇಲಾಖೆ ಸರ್ಕಾರದ ಜಂಟಿ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಯಾವೆಲ್ಲ ವಾರ್ಡ್‍ಗೆ ಯಾರು ದಂಡಾಧಿಕಾರಿ? ಕುಮಾರ್, ಜಿಲ್ಲಾಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ : ವಾರ್ಡ್ 1. ಸಹ್ಯಾದ್ರಿ ನಗರ, ವಾರ್ಡ್ 2. ಅಶ್ವಥ್ ನಗರ, ವಾರ್ಡ್ 3. ಶಾಂತಿನಗರ ಷಡಾಕ್ಷರಿ, ಉಪ … Read more