ಭಾರಿ ಮಳೆಗೆ ರಸ್ತೆಗೆ ಅಡ್ಡಲಾಗಿ ಬಿದ್ದ ಮರ, ವಿದ್ಯುತ್ ಕಂಬ, ಕತ್ತಲಲ್ಲಿ ಗ್ರಾಮಸ್ಥರು

Tree-falling-at-Agumbe-Mallandur-road.

SHIVAMOGGA LIVE NEWS | THIRTHAHALLI | 13 ಜುಲೈ 2022 ನಿರಂತರ ಮಳೆ, ಗಾಳಿಗೆ ಮರಗಳು ಧರೆಗುರುಳಿ ಗ್ರಾಮವೊಂದರ ಸಂಪರ್ಕ ಕಡಿತವಾಗಿದೆ. ವಿದ್ಯುತ್ ಕಂಬಗಳು (ELECTRIC POLE) ಧರೆಗುರುಳಿ ಜನರು ಕತ್ತಲಲ್ಲಿ ಸಮಯ ಕಳೆಯುವಂತಾಗಿದೆ. ಈ ಮಧ್ಯೆ ಗ್ರಾಮಸ್ಥರೆ ಮರ ಕಡಿದು ರಸ್ತೆ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆಗುಂಬೆ – ಮಲ್ಲಂದೂರು (AGUMBE MALLANDUR) ಮಧ್ಯೆ ರಸ್ತೆಯಲ್ಲಿ ಮರಗಳು ಉರುಳಿ ಬಿದ್ದಿವೆ. ವಿದ್ಯುತ್ ಕಂಬಗಳು ಕೂಡ ರಸ್ತೆಗೆ ಅಡ್ಡಲಾಗಿ ಬಿದ್ದಿವೆ. ಇದರಿಂದ ಬಿದರಗೋಡು ಗ್ರಾಮ ಪಂಚಾಯಿತಿ … Read more