ವ್ಯಾಪಾರಿಗಳಿಂದ ತೂಕದಲ್ಲಿ ವ್ಯತ್ಯಾಸ, ಶಿವಮೊಗ್ಗ ಜಿಲ್ಲೆಯಲ್ಲಿ ಕೋಟಿ ಕೋಟಿ ದಂಡ ಸಂಗ್ರಹ
SHIVAMOGGA LIVE NEWS | 16 APRIL 2024 SHIMOGA : ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಲ್ಲಿ ತೂಕ ಮಾಪನದಲ್ಲಿ ವ್ಯತ್ಯಾಸದ ಹಿನ್ನೆಲೆ 610 ಮೊಕದಮ್ಮೆ ದಾಖಲಿಸಿ 2.27 ಕೋಟಿ ರೂ. ದಂಡ ವಸೂಲಿ ಮಾಡಲಾಗಿದೆ. ತೂಕ, ಅಳತೆ ಸಾಧನಗಳ ಸತ್ಯಾಪನೆ, ಮುದ್ರೆಯಿಂದ ಸಂಗ್ರಹಿಸಿದ 2,27,27,226 ರೂ. ಸಂಗ್ರಹಿಸಲಾಗಿದೆ. 2670 ವ್ಯಾಪಾರಸ್ಥರು ಮತ್ತು ಕೈಗಾರಿಕೆಗಳ ತಪಾಸಣೆ ಮಾಡಲಾಗಿದೆ. ತಪ್ಪಿತಸ್ಥರ ವಿರುದ್ಧ 610 ಮೊಕದಮೆಗಳ ದಾಖಲು ಮಾಡಲಾಗಿದೆ. 612 ಪ್ರಕರಣವನ್ನು ರಾಜಿ ಸಂಧಾನ ಮಾಡಲಾಗಿದೆ. ಇದಕ್ಕೆ 19,59,500 ರೂ. … Read more