ಬಂದೂಕಿನಿಂದ ಸಿಡಿದ ಗುಂಡು, ವ್ಯಕ್ತಿಗೆ ಗಂಭೀರ ಗಾಯ, ಮಣಿಪಾಲ್‌ ಆಸ್ಪತ್ರೆಗೆ ದಾಖಲು

crime name image

SHIVAMOGGA LIVE | 6 AUGUST 2023 THIRTHAHALLI : ಗುಂಡು ತಗುಲಿ (Bullet) ವ್ಯಕ್ತಿಯೊಬ್ಬರು ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದನ್ನೂ ಓದಿ – ಶಿವಮೊಗ್ಗದ 100 ಅಡಿ ರಸ್ತೆಯಲ್ಲಿ ವ್ಯಕ್ತಿಯ ರಾಬರಿ, ವಿಳಾಸ ಕೇಳುವ ನೆಪದಲ್ಲಿ ಅಟ್ಯಾಕ್‌ ತೀರ್ಥಹಳ್ಳಿಯ ಆರಗ ಸಮೀಪದ ದಾಸನಗದ್ದೆಯಲ್ಲಿ ಕಳೆದ ರಾತ್ರಿ ಘಟನೆ ಸಂಭವಿಸಿದೆ. ರಾಕೇಶ್‌ (32) ಎಂಬುವವರು ಗಾಯಗೊಂಡಿದ್ದಾರೆ. ತೋಟಕ್ಕೆ ಬಂದೂಕು ತೆಗೆದುಕೊಂಡು ಹೋಗಿದ್ದ ವೇಳೆ ಮಿಸ್‌ ಫೈರ್‌ (Bullet) ಆಗಿದೆ ಎಂದು ಹೇಳಲಾಗುತ್ತಿದೆ. ತೀರ್ಥಹಳ್ಳಿ … Read more