ಶಿವಮೊಗ್ಗಕ್ಕೆ ನೂತನ ರಕ್ಷಣಾಧಿಕಾರಿ, ಅಧಿಕಾರ ವಹಿಸಿಕೊಂಡ ಬಳಿಕ ಹೇಳಿದ 2 ಪ್ರಮುಖಾಂಶವೇನು?
SHIMOGA | ನೂತನ ಜಿಲ್ಲಾ ರಕ್ಷಣಾಧಿಕಾರಿಯಾಗಿ ಮಿಥುನ್ ಕುಮಾರ್ (MITHUN KUMAR IPS) ಅವರು ಇವತ್ತು ಅಧಿಕಾರ ವಹಿಸಿಕೊಂಡರು. ಜಿಲ್ಲಾ ರಕ್ಷಣಾಧಿಕಾರಿಯಾದ ಲಕ್ಷ್ಮಿ ಪ್ರಸಾದ್ ಅವರು ಅಧಿಕಾರ ಹಸ್ತಾಂತರಿಸಿದರು. ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ನೂತನ ಜಿಲ್ಲಾ ರಕ್ಷಣಾಧಿಕಾರಿ ಅವರಿಗೆ ಇಲಾಖೆ ವತಿಯಿಂದ ಗಾರ್ಡ್ ಆಫ್ ಹಾನರ್ ನೀಡಲಾಯಿತು. ಎರಡು ಪ್ರಮುಖಾಂಶ (MITHUN KUMAR IPS) ಅಧಿಕಾರ ಸ್ವೀಕರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನೂತನ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ (MITHUN KUMAR IPS) ಅವರು, ಎರಡು ಪ್ರಮುಖ … Read more