ಗಾಂಧಿ ಬಜಾರ್‌ ಮುಂದೆ ಮಹಾಕಾಳಿಯ ಅಬ್ಬರ, ಬೃಹತ್‌ ಕಲಾಕೃತಿಯ ವಿಶೇಷತೆ ಏನು?

Kote-Marikamba-Jathre-Mahadwara-in-Gandhibazaar.

ಶಿವಮೊಗ್ಗ: ಕೋಟೆ ಮಾರಿಕಾಂಬ ದೇವಿ ಜಾತ್ರೆ ಹಿನ್ನಲೆ ಗಾಂಧಿ ಬಜಾರ್‌ ಆರಂಭದಲ್ಲಿ ನಿರ್ಮಿಸಲಾಗಿರುವ ಮಹಾದ್ವಾರ (Mahakali idol) ಜನರ ಗಮನ ಸೆಳೆಯುತ್ತಿದೆ. ಕಳೆದ ರಾತ್ರಿ ಮಹಾದ್ವಾರ ನಿರ್ಮಿಸಲಾಗಿದ್ದು, ಬೆಳಗ್ಗೆಯಿಂದಲೇ ಜನರು ಫೋಟೊ, ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಈ ಬಾರಿಯ ಥೀಮ್‌ ಏನು? ಈ ಬಾರಿ ಬೃಹತ್ ಮಹಾಕಾಳಿಯ ಕಲಾಕೃತಿಯನ್ನು ಪ್ರತಿಷ್ಠಾಪಿಸಲಾಗಿದೆ. ಶಿಲ್ಪಿ ಜೀವನ್ ಮತ್ತು ಅವರ ತಂಡ ಓತಿಘಟ್ಟದ ಜೀವನ್ ಕಲಾ ಕೇಂದ್ರದಲ್ಲಿ ಈ ಕಲಾಕೃತಿಯನ್ನು ಸಿದ್ಧಪಡಿಸಿದ್ದಾರೆ. ಇಲ್ಲಿದೆ ಇದರ ವಿಶೇಷತೆ. ಬೃಹತ್ ಗಾತ್ರ: ನೆಲಮಟ್ಟದಿಂದ ಈ ಕಲಾಕೃತಿಯು … Read more