ಗಾಂಧಿ ಬಜಾರಲ್ಲಿ ಬಳೆ ಮಾರಾಟಗಾರನ ಮೊಪೆಡ್ ನಾಪತ್ತೆ

Gandhi-Bazaar-Bandh-During-Bharat-Bandh

SHIMOGA | ಗಾಂಧಿ ಬಜಾರಿನಲ್ಲಿ ದ್ವಿಚಕ್ರ ವಾಹನ ಕಳ್ಳರ ಹಾವಳಿ ಮುಂದುವರೆದಿದೆ. ಹೊಟೇಲ್ ನಲ್ಲಿ ಊಟ ಮುಗಿಸಿ ಮರಳುವಷ್ಟರಲ್ಲಿ ಬಳೆ ವ್ಯಾಪಾರಿಯೊಬ್ಬರ ಮೊಪೆಡ್ (MOPED THEFT) ಕಳ್ಳತನ ಮಾಡಲಾಗಿದೆ. ಶೇಷಾದ್ರಿಪುರಂ ನಿವಾಸಿ ಮಂಜುನಾಥ್ ಎಂಬುವವರಿಗೆ ಸೇರಿದ ಟಿವಿಎಸ್ ಹೆವಿಡ್ಯೂಟಿ ಮೊಪೆಡ್ (MOPED THEFT) ಕಳವು ಮಾಡಲಾಗಿದೆ. ಮಂಜುನಾಥ್ ಅವರು ಗಾಂಧಿ ಬಜಾರಿನಲ್ಲಿ ಬಳೆ ವ್ಯಾಪಾರ ಮಾಡುತ್ತಿದ್ದರು. ಮಧ್ಯಾಹ್ನ ಮಥುರಾ ಹೊಟೇಲ್ ನಲ್ಲಿ ಊಟ ಮಾಡಲು ತೆರಳಿದ್ದರು. ವಾಹನಗಳ ಪಾರ್ಕಿಂಗ್ ಜಾಗದಲ್ಲಿ ಮೊಪೆಡೆ ಇತ್ತು. ಊಟ ಮುಗಿಸಿ ಬಂದಾಗ … Read more