ಶುಭೋದಯ ಶಿವಮೊಗ್ಗ | 20 ಆಗಸ್ಟ್‌ 2025 | ಟೆಸ್ಲಾ ಸಂಸ್ಥೆಯ ಎಲಾನ್‌ ಮಸ್ಕ್‌ ಉದಾಹರಣೆ ಜೊತೆ ಸುಭಾಷಿತ

SHUBODAYA-SHIVAMOGGA2

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (Subhashita) ಭಗೀರಥ ರಾಜನು ಗಂಗೆಯನ್ನು ಭೂಮಿಗೆ ತಂದರು. ಇದಕ್ಕೆ ಎದುರಾದ ಅಡೆತಡೆಗಳು ಒಂದೆರಡಲ್ಲ. ಆದರೆ ಭಗೀರಥ ರಾಜನ ಗುರಿ, ಶಕ್ತಿ ಮತ್ತು ನಂಬಿಕೆ ಅವರನ್ನು ಅಜರಾಮರಗೊಳಿಸಿತು. ಟೆಸ್ಲಾ ಕಂಪನಿಯ ಮಾಲೀಕ ಎಲಾನ್‌ ಮಸ್ಕ್‌. ಬಾಹ್ಯಾಕಾಶ ಕ್ಷೇತ್ರದಲ್ಲಿ ಅವರು ಕಂಡ ಕನಸು ಒಂದೆರಡಲ್ಲ. ಆದರೆ ಇದಕ್ಕೂ ಹಲವು ಅಡೆತಡೆಗಳಾದವು. ಹಲವು ವೈಫಲ್ಯ ಉಂಟಾಯಿತು. ಆದರೆ ಈಗ ಅವರ ಸ್ಪೇಸ್‌ಎಕ್ಸ್‌ ಸಂಸ್ಥೆ ಜಾಗತಿಕ ಮನ್ನಣೆ ಪಡೆದಿದೆ. ಅಚಲ ನಂಬಿಕೆಯೆ ಅವರ ಪ್ರಗತಿಗೆ … Read more