ವಿನೋಬನಗರದಲ್ಲಿ ಡಾಗ್ ಅಂಡ್ ಕ್ಯಾಟ್ ಶೋ, ಹೇಗಿತ್ತು ಪ್ರದರ್ಶನ? ಯಾವ್ಯಾವ ತಳಿಯ ಶ್ವಾನ, ಬೆಕ್ಕುಗಳು ಭಾಗವಹಿಸಿದ್ದವು ಗೊತ್ತಾ?
ಶಿವಮೊಗ್ಗ ಲೈವ್.ಕಾಂ | SHIMOGA | 29 ಡಿಸೆಂಬರ್ 2019 ನಾನಾ ತಳಿಯ ಶ್ವಾನಗಳು. ಎತ್ತಿ ಮುದ್ದಾಡಬೇಕು ಅನಿಸುವ ಬೆಕ್ಕುಗಳು. ನಾಯಿಗಳ ಚಿನ್ನಾಟ. ಬೆಕ್ಕುಗಳ ಮುಗ್ದ ನೋಟ. ಮಕ್ಕಳಿಗೆ ಖುಷಿಯೋ ಖುಷಿ. ಹಿರಿಯರಿಗೆ ಕುತೂಹಲ. ಇದು ಇವತ್ತು ವಿನೋಬನಗರದ ಡಿವಿಎಸ್ ಶಾಲೆ ಆವರಣದಲ್ಲಿ ಕಂಡು ಬಂದ ದೃಶ್ಯ. ಸ್ಮಾರ್ಟ್ ಸಿಟಿ ಶಿವಮೊಗ್ಗ ಕೆನಲ್ ಕ್ಲಬ್ ವತಿಯಿಂದ ಡಾಗ್ ಅಂಡ್ ಕ್ಯಾಟ್ ಶೋ ಆಯೋಜಿಸಲಾಗಿತ್ತು. ನಾನಾ ತಳಿಯ 250ಕ್ಕೂ ಹೆಚ್ಚು ಶ್ವಾನಗಳು, ಬೆಕ್ಕುಗಳು ಇದರಲ್ಲಿ ಭಾಗವಹಿಸಿದ್ದವು. ಎತ್ತಿ ಮುದ್ದಾಡಿದರು, … Read more