ತರಗತಿಯಲ್ಲೇ ವಿದ್ಯಾರ್ಥಿಗಳಿಂದ ಪ್ರತಿದಿನ ನಮಾಜ್, ವಿಡಿಯೋ ವೈರಲ್ ಬೆನ್ನಿಗೆ ಶಿಕ್ಷಕಿ ಅಮಾನತು
SHIVAMOGGA LIVE NEWS | 22 ಮಾರ್ಚ್ 2022 ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ನಮಾಜ್ ಮಾಡಲು ಅವಕಾಶ ಕಲ್ಪಿಸಿದ ಮುಖ್ಯ ಶಿಕ್ಷಕಿಯನ್ನು ಶಾಲೆ ಆಡಳಿತ ಮಂಡಳಿ ಅಮಾನತು ಮಾಡಿದೆ. ಮುಖ್ಯ ಶಿಕ್ಷಕಿ ಜಬೀನಾ ಪರ್ವಿನ್ ಅಮಾನತಾದವರು. ಪ್ರತಿದಿನ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ನಮಾಜ್ ಮಾಡಲು ಮುಖ್ಯ ಶಿಕ್ಷಕಿ ಅವಕಾಶ ಕಲ್ಪಿಸಿದ್ದರು ಎಂಬ ಆರೋಪವಿದೆ. ವೈರಲ್ ಆಗಿತ್ತು ವಿಡಿಯೋ ತರಗತಿಯಲ್ಲಿ ವಿದ್ಯಾರ್ಥಿಗಳು ನಮಾಜ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಶಾಲೆಗೆ ಭೇಟಿ ನೀಡಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್ ಅವರು ಹೈಕೊರ್ಟ್ ಆದೇಶದ ಕುರಿತು … Read more