ಪರ ದೇಶದಿಂದ ಬಂದು ಭದ್ರಾವತಿಯಲ್ಲಿ ಚಿನ್ನದ ಅಂಗಡಿಗೆ ಕನ್ನ ಹಾಕಿದ ಇಬ್ಬರು ಅರೆಸ್ಟ್

Bhadravathi-jewellery-shop-theft

SHIVAMOGGA LIVE NEWS | BHADRAVATHI | 15 ಜುಲೈ 2022 ಭದ್ರಾವತಿ ಚನ್ನಗಿರಿ ರಸ್ತೆಯ ಎಸ್.ಎಸ್.ಜ್ಯುವೆಲರ್ಸ್‌ ಮಳಿಗೆಗೆ ಕನ್ನ ಹಾಕಿ ಕೋಟ್ಯಂತರ ರೂ. ಮೌಲ್ಯದ ಚಿನ್ನದ ಹಾಗೂ ಬೆಳ್ಳಿಯ ಆಭರಣ (GOLD THEFT) ಕಳವು ಮಾಡಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ನೇಪಾಳದ ಶೇರ್ ಬಹದ್ದೂರು ಥಾಪಾ (25) ಮತ್ತು ಪ್ರೇಮ್ ಬಹದ್ದೂರ್ (25) ಬಂಧಿತ ಆರೋಪಿಗಳು. ಕಳೆದೊಂದು ವರ್ಷದಿಂದ ಶಿವಮೊಗ್ಗದ ಸೆಕ್ಯೂರಿಟಿ ಏಜೆನ್ಸಿ ಒಂದರಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು, ನೇಪಾಳದ ಇನ್ನೂ ಮೂವರನ್ನು ಸೇರಿಸಿಕೊಂಡು ಭದ್ರಾವತಿಯ … Read more