‘ಓಂ ಶಕ್ತಿ’ ಬೆಂಬಲ ಯಾರಿಗೆ? ಸ್ಪಷ್ಟನೆ ನೀಡಿದ ದೇಗುಲದ ಟ್ರಸ್ಟಿ
SHIVAMOGGA LIVE NEWS | 11 APRIL 2024 SHIMOGA : ಓಂ ಶಕ್ತಿ ಭಕ್ತರು ಬಿಜೆಪಿಯನ್ನು ಬೆಂಬಲಿಸಲಿದ್ದಾರೆ ಎಂದು ಓಂ ಶಕ್ತಿ ದೇಗುಲ ಟ್ರಸ್ಟಿ ತಿಳಿಸಿದ್ದಾರೆ. ‘ವಹಿವಾಟಿನ ತನಿಖೆ ಆಗಬೇಕಿದೆ’ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಓಂ ಶಕ್ತಿ ದೇವಸ್ಥಾನದ ಟ್ರಸ್ಟ್‌ನ ಟ್ರಸ್ಟಿ ಸುಬ್ರಹ್ಮಣಿ, ಕೆ.ಈ. ಕಾಂತೇಶ್ ಅಧ್ಯಕ್ಷರಾಗಿರುವ ಟ್ರಸ್ಟ್‌ನಲ್ಲಿ ಅನೇಕ ವಿವಾದಗಳಿವೆ. ಕಳೆದ 13 ವರ್ಷಗಳಿಂದ ಲೆಕ್ಕಪತ್ರಗಳ ಆಡಿಟ್ ಮಾಡಿಸಿಲ್ಲ. ನಾವೇ ಖರ್ಚು ಕೊಟ್ಟು ಓಂ ಶಕ್ತಿ ಯಾತ್ರೆಗೆ ಮಹಿಳೆಯರನ್ನು ಕರೆದುಕೊಂಡು ಹೋಗುತ್ತೇವೆ ಎಂದು ಬಿಂಬಿಸಲಾಗಿದೆ. ವಾಸ್ತವವಾಗಿ … Read more