ಶಿವಮೊಗ್ಗ ದಸರಾ, ಈ ಬಾರಿ ಸರಳ, ಮೆರವಣಿಗೆ ಇಲ್ಲ, ಬನ್ನಿ ಮುಡಿಯಲು ಜನ ಬರುವಂತಿಲ್ಲ, ಹೇಗಿರುತ್ತೆ ನಾಡಹಬ್ಬ?
ಶಿವಮೊಗ್ಗ ಲೈವ್.ಕಾಂ | SHIMOGA NEWS | 7 ಅಕ್ಟೋಬರ್ 2020 ಕರೋನ ಹಿನ್ನೆಲೆ ಶಿವಮೊಗ್ಗದಲ್ಲಿಯು ಈ ಬಾರಿ ನಾಡಹಬ್ಬವನ್ನು ಸರಳ ಆಚರಣೆಗೆ ತೀರ್ಮಾನಿಸಲಾಗಿದೆ. ದಸರಾ ವೈಭವ ಮಾತ್ರ ಎಂದಿನಂತೆ ಇರಲಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೇಯರ್ ಸುವರ್ಣಾ ಶಂಕರ್, ಅಕ್ಟೋಬರ್ 17ರಿಂದ ಶಿವಮೊಗ್ಗದಲ್ಲಿ ನಾಡಹಬ್ಬ ಆರಂಭವಾಗಲಿದೆ. ಆ ದಿನ ಕೋಟೆ ರಸ್ತೆಯ ಚಂಡಿಕಾ ದುರ್ಗಾ ಪರಮೇಶ್ವರಿ ದೇಗುಲದಲ್ಲಿ ನಾಡದೇವಿಯನ್ನು ಪಟ್ಟಕ್ಕೆ ಕೂರಿಸಿ, ಪೂಜೆ ಸಲ್ಲಿಸಿ, ದಸರಾ ಉದ್ಘಾಟಿಸಲಾಗುತ್ತದೆ ಎಂದು ತಿಳಿಸಿದರು. ನಾಡಹಬ್ಬವನ್ನು ಉದ್ಘಾಟಿಸೋದು ಯಾರು? ಈ ಬಾರಿ … Read more