ಮೇಯರ್, ಉಪ ಮೇಯರ್ ಆಯ್ಕೆ ಬೆನ್ನಿಗೆ ಪಾಲಿಕೆಯಲ್ಲಿ ಮತ್ತೊಂದು ಚನಾವಣೆಗೆ ದಿನಾಂಕ ನಿಗದಿ
SHIVAMOGGA LIVE NEWS |4 JANUARY 2023 SHIMOGA : ಮೇಯರ್, ಉಪ ಮೇಯರ್ ಚುನಾವಣೆ ಬೆನ್ನಿಗೆ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿಗಳಿಗೆ ಸದಸ್ಯರುಗಳ ಚುನಾವಣೆಗೆ (election) ದಿನಾಂಕ ನಿಗದಿಯಾಗಿದೆ. ಜ.7ರಂದು ಪಾಲಿಕೆ ಪರಿಷತ್ ಸಭಾಂಗಣದಲ್ಲಿ ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆಯಲಿದೆ. ಚುನಾವಣೆ (election) ನಡೆಸುವ ಸಂಬಂಧ ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರು ಸೂಚನೆ ನೀಡಿದ್ದಾರೆ. ಜ.7ರಂದು ಮಧ್ಯಾಹ್ನ 12 ಗಂಟೆಗೆ ಪಾಲಿಕೆಯ ಪರಿಷತ್ ಸಭಾಂಗಣದಲ್ಲಿ ಚುನಾವಣೆ ನಡೆಯಲಿದೆ. ಆ ದಿನ ಬೆಳಗ್ಗೆ 9 … Read more