ನಿಮ್ ಗಾಡಿ ಮೇಲೆ ಕೇಸ್ ಇದ್ಯಾ? ಚೆಕ್ ಮಾಡೋದು ಈಗ ಸುಲಭ, ಪೊಲೀಸ್ ಇಲಾಖೆಯಿಂದ ಹೊಸ ವೆಬ್‌ಸೈಟ್
SHIVAMOGGA LIVE NEWS | 10 MAY 2024 TRAFFIC FINES PAYMENT : ನಿಮ್ಮ ವಾಹನದ ಮೇಲೆ ಸಂಚಾರ ಉಲ್ಲಂಘನೆ ಕೇಸ್ ಇದೆಯಾ? ಎಷ್ಟು ದಂಡ ಪಾವತಿಸುವುದು ಬಾಕಿ ಇದೆ? ಇದನ್ನು ಚೆಕ್ ಮಾಡುವುದು ಈಗ ಸುಲಭ. ಕರ್ನಾಟಕ ಪೊಲೀಸ್ ಇಲಾಖೆ ಇದಕ್ಕಾಗಿ ಪ್ರತ್ಯೆಕ ವೆಬ್‌ಸೈಟ್ ಬಿಡುಗಡೆ ಮಾಡಿದೆ. ಒಂದೇ ಕ್ಲಿಕ್‌ನಲ್ಲಿ ನಿಮ್ಮ ವಾಹನದ ಮೇಲಿನ ದಂಡದ ಮಾಹಿತಿ ಪಡೆಯಬಹುದಾಗಿದೆ. ಈ ಮೊದಲು ಹೇಗಿತ್ತು ವ್ಯವಸ್ಥೆ? ಈವರೆಗೂ ವಾಹನದ ದಂಡದ ಕುರಿತು ಮಾಹಿತಿಗೆ ಕರ್ನಾಟಕ ಒನ್ … Read more