ಶಿವಮೊಗ್ಗ ಜಿಲ್ಲೆಯಾದ್ಯಂತ ಜೂನ್ ತಿಂಗಳಲ್ಲಿ 15ನೇ ಬಾರಿಗೆ ಪೆಟ್ರೋಲ್ ದರ ಹೆಚ್ಚಳ

petrol pump

ಶಿವಮೊಗ್ಗ ಲೈವ್.ಕಾಂ | SHIMOGA NEWS | 28 JUNE 2021 ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೆ ಪೆಟ್ರೋಲ್, ಡಿಸೇಲ್ ದರದಲ್ಲಿ ಏರಿಕೆಯಾಗಿದೆ. ಪೆಟ್ರೋಲ್ ದರ 103ಕ್ಕೆ ತಲುಪಿದೆ. ಹಾಗಾಗಿ ಜೂನ್ ತಿಂಗಳಲ್ಲಿ ತೈಲೋತ್ಪನ್ನ ದರ 15ನೇ ಬಾರಿ ಹೆಚ್ಚಳವಾಗಿದೆ. ಜೂನ್ 27ರಂದು ಪೆಟ್ರೋಲ್ ದರದಲ್ಲಿ 36 ಪೈಸೆ ಹೆಚ್ಚಳವಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ದರ 103.14 ರೂ.ಗೆ ಏರಿಕೆಯಾಗಿದೆ. ಡಿಸೇಲ್ ದರವು ಏರಿಕೆಯಾಗಿದೆ. ಪ್ರತಿ ಲೀಟರ್ ಡಿಸೇಲ್‍ಗೆ 26 ಪೈಸೆ ಹೆಚ್ಚಾಗಿದೆ. ಆದ್ದರಿಂದ ಡಿಸೇಲ್ ರೇಟ್ ಪ್ರತಿ … Read more