APP LOKA | ಈ ಉಚಿತ ಆ್ಯಪ್‌ನಲ್ಲಿ ಸಿಗಲಿದೆ ಪ್ರತಿದಿನದ ಅಡಕೆ ರೇಟ್, ಧಾರಣೆಯ ವಿಶ್ಲೇಷಣೆ, ಯಾವುದದು?
SHIVAMOGGA LIVE NEWS APP LOKA : ಅಡಕೆ ಧಾರಣೆಯಲ್ಲಿ (Adike Price) ದಿನೇ ದಿನೆ ವ್ಯತ್ಯಾಸವಾಗುತ್ತದೆ. ಪ್ರತಿ ದಿನ ಅಡಕೆ ರೇಟ್ ಎಷ್ಟಾಯ್ತು ಎಂದು ತಿಳಿಯಲು ಬೆಳಗಾರರು ಹರಸಾಹಸ ಪಡುತ್ತಾರೆ. ಮಾರುಕಟ್ಟೆ ಜೊತೆಗೆ ಸಂಪರ್ಕ ಹೊಂದಿರುವ ದೊಡ್ಡ ರೈತರಿಗೆ ಧಾರಣೆ ತಿಳಿಯುವುದು ಸುಲಭ. ಸಣ್ಣಪುಟ್ಟ ರೈತರಿಗೆ ದರ ಗೊತ್ತಾಗುವುದು ಕಷ್ಟ. ಬೆಳೆಗಾರರಿಗೆ ಅಡಕೆ ಧಾರಣೆಯ ಮಾಹಿತಿ ತಿಳಿಸಲೆಂದೇ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿವೆ. ಯಾವೆಲ್ಲ ಆ್ಯಪ್‌ಗಳಿವೆ? Adike Price ಎಂಬ ಆ್ಯಪ್‌ನಲ್ಲಿ ರಾಜ್ಯದ ವಿವಿಧ ಮಾರುಕಟ್ಟೆಯ ಅಡಕೆ ಧಾರಣೆ … Read more