ಶುಭೋದಯ ಶಿವಮೊಗ್ಗ | 22 ಆಗಸ್ಟ್ 2025 | ಉದಾಹರಣೆ ಸಹಿತ ಇಂದಿನ ಸುಭಾಷಿತ
ರಾಯಲ್ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (Subhashita) ಭೀಷ್ಮಾ ಕಠಿಣ ಬ್ರಹ್ಮಚರ್ಯ ಪಾಲನೆ ಮಾಡಿ ಮನಸನ್ನು ಹತೋಟಿಯಲ್ಲಿ ಇರಿಸಿಕೊಂಡ. ಇದು ಆತನನ್ನು ಮಹಾನ್ ಯೋಧನನ್ನಾಗಿ ಬದಲಾಯಿಸಿತು. ಇನ್ನೊಂದಡೆ ಜಗತ್ತಿನ ಶ್ರೇಷ್ಠ ವಿಜ್ಞಾನ ಸ್ಟೀಫನ್ ಹಾಕಿಂಗ್ ದೈಹಿಕ ಸಮಸ್ಯೆಯಿಂದ ಬಳಲುತ್ತಿದ್ದರು. ಆದರೆ ಅವರ ಮನಸು ಅವರನ್ನು ಜಗತ್ತಿನ ಶ್ರೇಷ್ಠ ಭೌತಶಾಸ್ತ್ರಜ್ಞರನ್ನಾಗಿ ಬದಲಿಸಿತು. ಮನಸನ್ನು ಹತೋಟಿಯಲ್ಲಿ ಇರಿಸಿಕೊಂಡರೆ ಸಾಧನೆ ಸುಲಭ. ಇದನ್ನೂ ಓದಿ » ಸಿಗಂದೂರು ಸೇತುವೆ ಮೇಲೆ ಡೇಂಜರಸ್ ಬೈಕ್ ಸ್ಟಂಟ್, ಯುವಕನಿಗೆ ಪೊಲೀಸರಿಂದ ಶಾಕ್ Today Subhashita