ಶಿವಮೊಗ್ಗದಲ್ಲಿ ಗಾಳಿ, ಮಳೆಗೆ ಉರುಳಿದ ಮರ, ವಿನೋಬನಗರದಲ್ಲಿ ವಿದ್ಯುತ್‌ ಕಡಿತ

tree-fall-in-vinobanagara-in-Shimoga

SHIVAMOGGA LIVE NEWS | 13 APRIL 2024 SHIMOGA : ನಗರದಲ್ಲಿ ಸಂಜೆ ಸುರಿದ ಗಾಳಿ ಮಳೆಗೆ ಬೃಹತ್‌ ಮರ ಉರುಳಿ ಬಿದ್ದಿದೆ. ಇದರಿಂದಾಗಿ ವಿನೋಬನಗರ ಬಡಾವಣೆಯ ವಿವಿಧೆಡೆ ವಿದ್ಯುತ್‌ ಕಡಿತವಾಗಿದೆ. ಕೆಂಚಪ್ಪ ಲೇಔಟ್‌ನ ಕೆಎಚ್‌ಬಿ ಕಾಲೋನಿಯಲ್ಲಿ ಬೃಹದಾಕಾರದ ಬೇವಿನ ಮರ ಬಿದ್ದಿದೆ. ಮರ ವಿದ್ಯುತ್ ತಂತಿಗಳ ಮೇಲೆ ಬಿದ್ದ ಪರಿಣಾಮ ಎರಡು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಅಲ್ಲದೆ ಮನೆಯೊಂದರ ಕಾಂಪೌಂಡ್, ಬಾಲ್ಕನಿಯ ತಡೆಗೋಡೆ ಸಂಪೂರ್ಣ ಹಾನಿಗೀಡಾಗಿದೆ. ಮರಕ್ಕೆ ಹೊಂದಿಕೊಂಡಿದ್ದ ಉದ್ಯಾನವನದ ಕಬ್ಬಿಣದ ಗ್ರಿಲ್‌ಗೂ … Read more