ಬೆಳಂಬೆಳಗ್ಗೆ ಜೈಲ್ ಸರ್ಕಲ್ ಮಧ್ಯೆ ದಿಢೀರ್ ಪ್ರತ್ಯಕ್ಷವಾಯ್ತು ಹುತ್ತ, ಹೆಡೆ ಬಿಚ್ಚಿದ ನಾಗರ, ‘ರಾಜಕೀಯ ದ್ವೇಷ’ವೆ ಇದಕ್ಕೆಲ್ಲ ಕಾರಣ..!

ಶಿವಮೊಗ್ಗ ಲೈವ್.ಕಾಂ | SHIMOGA | 16 ನವೆಂಬರ್ 2019 ಜೈಲ್ ಸರ್ಕಲ್ ಮಧ್ಯೆ ದಿಢೀರ್ ಪ್ರತ್ಯಕ್ಷವಾಯ್ತು ಹುತ್ತ..! ಜನರನ್ನು ಭಯಬೀಳಿಸಿದವು ಬುಸ್ ಬುಸ್ ನಾಗಪ್ಪ..! ಸಮರ್ಪಕವಾಗಿ ಗುಂಡಿ ಮುಚ್ಚದ ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ಶಿವಮೊಗ್ಗದ ಪ್ರಜಾಕೀಯ ಪಕ್ಷ ವಿಭಿನ್ನವಾಗಿ ಪ್ರತಿಭಟನೆ ನಡೆಸಿತು. ಇದನ್ನು ಕಂಡು ಜೈಲ್ ಸರ್ಕಲ್’ನಲ್ಲಿ ಜನರು ಆಶ್ಚರ್ಯಚಕಿತರಾದರು. ಹೇಗಿತ್ತು ಪ್ರತಿಭಟನೆ? ಇವತ್ತು ಬೆಳಗ್ಗೆ ಜೈಲ್ ಸರ್ಕಲ್’ನ ಮಧ್ಯಭಾಗದಲ್ಲಿ ಹುತ್ತದ ಮಾದರಿ ನಿರ್ಮಿಸಲಾಗಿತ್ತು. ಅದರ ಮೇಲೆ ಹೆಡೆ ಬಿಚ್ಚಿದ ಮಾದರಿಯಲ್ಲಿದ್ದ ಎರಡು ಪ್ಲಾಸ್ಟಿಕ್ ನಾಗರ … Read more