ತೀರ್ಥಹಳ್ಳಿ ಸೋಂಕಿತನಿಗೆ ಮುಂಬೈ ನಂಟು, ಮಾಹಿತಿ ಕೊಟ್ಟಿದ್ದ ಆಶಾ ಕಾರ್ಯಕರ್ತೆಗೂ ಕ್ವಾರಂಟೈನ್, ಈಗ ಹೇಗಿದೆ ಪರಿಸ್ಥಿತಿ?

150520 Seal Down In Thirthahalli Ranjadakatte 1

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 15 ಮೇ 2020 ತೀರ್ಥಹಳ್ಳಿಯ ಕರೋನ ಸೋಂಕಿತನನ್ನು ರಾಜ್ಯ ಸರ್ಕಾರ ಪೇಷೆಂಟ್ ನಂಬರ್ 995 ಎಂದು ಗುರುತಿಸಿದೆ. ಮಧ್ಯಾಹ್ನ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್‍ನಲ್ಲಿ ಪಿ 995ನ ಟ್ರಾವಲ್ ಹಿಸ್ಟರಿಯನ್ನು ತಿಳಿಸಲಾಗಿದೆ. ಪಿ 995ನ ಟ್ರಾವಲ್ ಹಿಸ್ಟರಿ ಏನು? ತೀರ್ಥಹಳ್ಳಿಯ ಪಿ995ನ ವಯಸ್ಸು 42 ಎಂದು ತಿಳಿದು ಬಂದಿದೆ. ಈತ ಮಹಾರಾಷ್ಟ್ರ ರಾಜ್ಯದ ಮುಂಬೈನಿಂದ ಹಿಂತಿರುಗಿದ್ದಾನೆ. ಆ ಬಳಿಕ ಸಾಮಾನ್ಯ ಆರೋಗ್ಯ ತಪಾಸಣೆಗೆ ಒಳಗಾಗಿ ಊರಿಗೆ ತೆರಳಿದ್ದರು. ಮನೆಯವರಿಗೂ … Read more