SHIMOGA | ರಾಮಾರ್ಜುನ ಸಿನಿಮಾ ಟೀಮ್ ಭೇಟಿ, ಹೀರೋ, ಹೀರೋಯಿನ್ ಜೊತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್

080221 Ramarjuna Cinema Team in Shimoga 1

ಶಿವಮೊಗ್ಗ ಲೈವ್.ಕಾಂ | SHIMOG NEWS | 08 FEBRUARY 2021 ಇವತ್ತು ರಾಮಾರ್ಜುನ ಸಿನಿಮಾ ಟೀಮ್ ಶಿವಮೊಗ್ಗಕ್ಕೆ ಭೇಟಿ ನೀಡಿದೆ. ಭಾರತ್ ಸಿನಿಮಾಸ್‍ನಲ್ಲಿ ಪ್ರೇಕ್ಷಕರ ಜೊತೆ ಸಿನಿಮಾ ವೀಕ್ಷಿಸಿದರು. ಸಿಟಿ ಸೆಂಟರ್ ಮಾಲ್‍ನ ಭಾರತ್ ಸಿನಿಮಾಸ್‍ನಲ್ಲಿ ರಾಮಾರ್ಜುನ ಸಿನಿಮಾದ ನಟ, ನಿರ್ದೇಶಕ ಅನೀಶ್ ತೇಜೇಶ್ವರ್, ನಟಿ ನಿಶ್ವಿಕಾ ನಾಯ್ಡು ಅವರು ಸಿನಿಮಾ ವೀಕ್ಷಿಸಿದರು. ಹೌಸ್ ಫುಲ್ ಪ್ರದರ್ಶನಕ್ಕೆ ಖುಷಿ ಬಳಿಕ ಶಿವಮೊಗ್ಗ ಲೈವ್.ಕಾಂ ಜೊತೆ ಮಾತನಾಡಿದ ನಟ ಅನೀಶ್ ತೇಜೇಶ್ವರ್, ರಾಮಾರ್ಜುನ ಸಿನಿಮಾಗೆ ಶಿವಮೊಗ್ಗದಲ್ಲಿ ಉತ್ತಮ … Read more