ಮೂಲೆಗದ್ದೆ ಬಳಿ ಹೆದ್ದಾರಿಗೆ ಅಡ್ಡ ಬಿದ್ದ ಮರ, ಕೆಲ ಹೊತ್ತು ವಾಹನ ಸಂಚಾರ ವ್ಯತ್ಯಯ
SHIVAMOGGA LIVE NEWS | 17 JULY 2024 HOSANAGARA : ಮೂಲೆಗದ್ದೆ ಬಸ್ ನಿಲ್ದಾಣದ ಬಳಿ ಬೃಹತ್ ಮರವೊಂದು (Tree) ರಾಷ್ಟ್ರೀಯ ಹೆದ್ದಾರಿಗೆ ಅಡ್ಡಲಾಗಿ ಬಿದ್ದಿದೆ. ಹಾಗಾಗಿ ಕೆಲಕಾಲ ರಾಣೆಬೆನ್ನೂರು – ಬೈಂದೂರು ನಡುವೆ ವಾಹನ ಸಂಚಾರ ಸ್ಥಗಿತವಾಗಿತ್ತು. ಹೊಸನಗರ ತಾಲೂಕು ಮಾರುತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಲಗೆದ್ದ ಮಠದ ಬಸ್ ನಿಲ್ದಾಣದ ಬಳಿ ಇವತ್ತು ಬೆಳಗ್ಗೆ ಮರ ಧರೆಗುರುಳಿದೆ. ರಸ್ತೆಗೆ ಅಡ್ಡಲಾಗಿ ಮರ ಬಿದ್ದಿತ್ತು. ಹಾಗಾಗಿ ರಸ್ತೆಯ ಎರಡು ಬದಿಯಲ್ಲೂ ವಾಹನಗಳು ಸಾಲುಗಟ್ಟಿ ನಿಂತಿದ್ದವು. … Read more