ಖುಷಿ ವಿಚಾರದಿಂದ ಹೊಸ ವರ್ಷ ಶುರು ಮಾಡೋಣ, ಏನದು?

Shivamogga-Live-website-reach-image

SHIVAMOGGA LIVE NEWS | 1 JANUARY 2023 ಹಾಯ್ ಹಲೋ.. ಎಲ್ಲರಿಗು ಹ್ಯಾಪ್ ನ್ಯೂ ಇಯರ್.. ಹೋದ ವರ್ಷ, ಅದರ ಹಿಂದಿನ ವರ್ಷ ಏನೇನೆಲ್ಲ ಕಂಡಿದ್ದೇವೆ. ಎಷ್ಟೆಲ್ಲ ಕಷ್ಟ ಅನುಭವಿಸಿದ್ದೀವಿ. ನಮ್ಮೆಲ್ಲರ ಕಷ್ಟಗಳನ್ನ ದೇವರು ದೂರ ಮಾಡಲಿ ಅಂತಾ ಕೇಳಿಕೊಳ್ತೀವಿ. (new year) ಈ ವರ್ಷ ಎಲ್ಲರು ಖುಷಿ ಖುಷಿಯಾಗಿರಲಿ ಅಂತಾ ಖುಷಿಯ ವಿಚಾರವನ್ನ ಮೊದಲು ಷೇರ್ ಮಾಡ್ತಿದ್ದೀವಿ. ನೀವೆ ಬೆಳೆಸಿದ ಶಿವಮೊಗ್ಗ ಲೈವ್ 2022ರಲ್ಲಿ ದೊಡ್ಡ ಸಂಖ್ಯೆಯ ಓದುಗರನ್ನ ರೀಚ್ ಆಗಿದೆ. ಇಡೀ ವರ್ಷದಲ್ಲಿ … Read more

ಮೊದಲ ದಿನ 0, ಇವತ್ತು 15 ಲಕ್ಷ ಪೇಜ್ ವಿವ್ಸ್, ಹಲವು ಸವಾಲುಗಳ ನಡುವೆ ಶಿವಮೊಗ್ಗ ಲೈವ್ ಬೆಳೆದಿದ್ದು ಹೇಗೆ?

Shimoga-Live-Reach-15-Lakhs

ಶಿವಮೊಗ್ಗ ಲೈವ್.ಕಾಂ | 1 ಏಪ್ರಿಲ್ 2022 ಶಿವಮೊಗ್ಗ ಜಿಲ್ಲೆಯ ಮಾಧ್ಯಮ ಇತಿಹಾಸದಲ್ಲೇ ಇದು ಮೊದಲು. ಒಂದೇ ತಿಂಗಳಲ್ಲಿ 15 ಲಕ್ಷ ವಿವ್ಸ್ ಪಡೆದ ಹೆಮ್ಮೆ ನಮ್ಮದು. ನಿಮ್ಮ ನೆಚ್ಚಿನ ಶಿವಮೊಗ್ಗ ಲೈವ್.ಕಾಂ ಮೈಲಿಗಲ್ಲು ಸ್ಥಾಪಿಸಿದೆ. ಮಾರ್ಚ್ ತಿಂಗಳಲ್ಲಿ 15 ಲಕ್ಷ ಪೇಜ್ ವಿವ್ಸ್ ಪಡೆದಿದೆ. ಪ್ರತಿಷ್ಠಿತ GOOGLE.COM ಸಂಸ್ಥೆಯ ಮಾಪನ ಇದನ್ನು ತಿಳಿಸಿದೆ. ಶಿವಮೊಗ್ಗ ಜಿಲ್ಲೆಯನ್ನು ಕೇಂದ್ರವಾಗಿ ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಿರುವ ವೆಬ್ ಸೈಟ್ ಒಂದು ಇಷ್ಟು ದೊಡ್ಡ ವಿವ್ಸ್ ಪಡೆದಿರುವುದು ಇದೆ ಮೊದಲು. 20ಕ್ಕೂ ಹೆಚ್ಚು … Read more