ಶಿವಮೊಗ್ಗದಲ್ಲಿ 27 ಮಹಿಳೆಯರಿಗೆ ವಂಚಿಸಿದ ರಿಕವರಿ ಆಫೀಸರ್
SHIVAMOGGA LIVE NEWS | 1 SEPTEMBER 2023 SHIMOGA: ಸಾಲ ಪಡೆದವರಿಂದ ಪ್ರತಿ ತಿಂಗಳು ಕಂತು ಹಣ ಪಡೆದು ಫೈನಾನ್ಸ್ ಸಂಸ್ಥೆಗೆ ಪಾವತಿಸದೆ ರಿಕವರಿ ಆಫೀಸರ್ (Recovery Officer) ಒಬ್ಬಾತ ವಂಚನೆ ಮಾಡಿದ್ದಾನೆ. ಆತನ ವಿರುದ್ಧ ಫೈನಾನ್ಸ್ ಸಂಸ್ಥೆಯ ಬ್ರಾಂಚ್ ಮ್ಯಾನೇಜರ್ ದೂರು ನೀಡಿದ್ದಾರೆ. ವಿನಾಯಕ ನಗರದಲ್ಲಿರುವ ಮೈಕ್ರೋ ಫೈನಾನ್ಸ್ ಸಂಸ್ಥೆಯಲ್ಲಿ ಘಟನೆ ಸಂಭವಿಸಿದೆ. ಮಹಿಳಾ ಸ್ವ ಸಹಾಯ ಸಂಘಗಳಿಗೆ ಈ ಸಂಸ್ಥೆ ಸಾಲ ಒದಗಿಸುತ್ತಿತ್ತು. ಸಾಲದ ಹಣ ವಸೂಲಿಗೆ ರಿಕವರಿ ಆಫೀಸರ್‌ಗಳನ್ನು ನೇಮಿಸಲಾಗಿದೆ. ಮಾರುತಿ … Read more