ಶಿವಮೊಗ್ಗ, ಮೈಸೂರು, ಬೆಂಗಳೂರು ಪ್ರಯಾಣಿಕರೆ ಗಮನಿಸಿ, ಇನ್ನು 4 ದಿನ ರೈಲುಗಳ ಸಮಯದಲ್ಲಿ ವ್ಯತ್ಯಾಸವಾಗಲಿದೆ, ಏಕೆ?

Shimoga-to-Mysore-Train

SHIVAMOGGA LIVE | 21 JUNE 2023 MYSORE : ನೈಋತ್ಯ ರೈಲ್ವೆ ವತಿಯಿಂದ ಜೂ.25ರವರೆಗೆ ಇಂಜಿನಿಯರಿಂಗ್‌ ಸುರಕ್ಷತಾ ಕ್ರಮಗಳ ಪರಿಶೀಲನೆ ಕಾರ್ಯ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆ ಹಲವು ರೈಲುಗಳ ಸಂಚಾರವನ್ನು (Railway Timing) ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಕೆಲವು ರೈಲುಗಳನ್ನು ಮಾರ್ಗ ಮಧ್ಯೆ ನಿಯಂತ್ರಿಸಲಾಗುತ್ತಿದೆ. ಶಿವಮೊಗ್ಗ ಡೆಮು ಎಕ್ಸ್‌ಪ್ರೆಸ್‌ ರೈಲು ತುಮಕೂರು – ಶಿವಮೊಗ್ಗ ಡೆಮು ಎಕ್ಸ್‌ ಪ್ರೆಸ್‌ (ರೈಲು ಸಂಖ್ಯೆ 06513) – ಈ ರೈಲು ಜೂ.22ರಿಂದ 24ರವರೆಗೆ ಅರಸೀಕರೆವರೆಗೆ ಮಾತ್ರ ಸಂಚರಿಸಲಿದೆ. ಶಿವಮೊಗ್ಗ – … Read more