ಕೆಂಚನಾಲ ಮಾರಿಕಾಂಬ ಜಾತ್ರೆ, ರಾಜ್ಯದ ಎಲ್ಲೆಡೆಗಿಂತಲು ವಿಭಿನ್ನ, ಹೇಗಿರುತ್ತೆ ಮಹೋತ್ಸವ?

Kenchanala-Marikamba-Jathre.

ರಿಪ್ಪನ್‌ಪೇಟೆ: ಮಾರಿಕಾಂಬ ಜಾತ್ರೆಗಳು (Marikamba Jatre) ಎರಡು ವರ್ಷಕ್ಕೊ, ಮೂರು ವರ್ಷಕ್ಕೊ ಒಮ್ಮೆ ನಡೆಯುವುದು ವಾಡಿಕೆ. ಆದರೆ ಈ ಊರಿನಲ್ಲಿ ವರ್ಷಕ್ಕೆ ಎರಡು ಬಾರಿ ಜಾತ್ರೆ ನಡೆಯಲಿದೆ. ಸುಮಾರು 800 ವರ್ಷದಿಂದ ಇಲ್ಲಿ ಇದೇ ಪದ್ಧತಿ ಇದೆ. ಅಷ್ಟೆ ಅಲ್ಲ, ಇಲ್ಲಿನ ಮಾರಿಕಾಂಬ ಜಾತ್ರೆ ಹಲವು ವಿಶೇಷತೆಗಳನ್ನು ಒಳಗೊಂಡಿದೆ, ರಾಜ್ಯದ ವಿವಿಧೆಡೆ ಜಾತ್ರೆಗಿಂತಲು ವಿಭಿನ್ನವಾಗಿದೆ. ಈ ವರ್ಷದ ಮೊದಲ ಜಾತ್ರೆ ಹೊಸನಗರ ತಾಲೂಕು ರಿಪ್ಪನ್‌ಪೇಟೆ ಸಮೀಪದ ಕೆಂಚನಾಲ ಗ್ರಾಮದಲ್ಲಿ ಜನವರಿ 14ರಂದು ಶ್ರೀ ಮಾರಿಕಾಂಬ ದೇವಿ ಜಾತ್ರೆ … Read more