ರಾತ್ರೋರಾತ್ರಿ ಒಂದು ಡೇಂಜರ್ ಹಂಪ್ ಕಿತ್ತೊಗೆದ ಸ್ಥಳೀಯರು, ಎಲ್ಲಿ?
ಶಿವಮೊಗ್ಗ: ಅವೈಜ್ಞಾನಿಕ ಹಂಪ್ಗೆ ಯುವಕ ಬಲಿಯಾದ ನಂತರ ಆಕ್ರೋಶಗೊಂಡ ಸ್ಥಳೀಯರು ಒಂದು ಡೇಂಜರ್ ಹಂಪ್ (road hump) ಕಿತ್ತೊಗೆದಿದ್ದಾರೆ. ಫ್ಲೈ ಓವರ್ ಇಳಿಯುತ್ತಿದ್ದಂತೆ ಎಲ್.ಬಿ.ಎಸ್ ನಗರಕ್ಕೆ ಹೋಗುವ ಮಾರ್ಗದಲ್ಲಿ ಸವಳಂಗ ರಸ್ತೆಯ ಎರಡು ಬದಿಯಲ್ಲಿ ಹಂಪ್ಗಳನ್ನು ಹಾಕಲಾಗಿತ್ತು. ಯುವಕನ ಸಾವಿನ ಬಳಿಕ ಹಂಪ್ ತೆರವು ಈ ಹಂಪ್ಗಳು ಹಾಕಿದಾಗಿನಿಂದ ಇಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಿತ್ತು. ನಿತ್ಯ ಹತ್ತಾರು ಅಪಘಾತಗಳು ಸಂಭವಿಸುತ್ತಿದ್ದವು. ಫೆ.12ರಂದು ಇದೇ ಹಂಪ್ನ ಕಾರಣಕ್ಕೆ ರಾಗಿಗುಡ್ಡದ ಸಯ್ಯದ್ ಸುಹೇಲ್ ಉಲ್ಲಾ (32) ಬಿದ್ದು ತಲೆಗೆ ತೀವ್ರ … Read more