ಶಿವಮೊಗ್ಗದಲ್ಲಿ ರೋಜಾ ಶಬರೀಶ್‌ ಗುರೂಜಿ ಸೌಹಾರ್ದ ಸಹಕಾರಿ ಸೊಸೈಟಿ, ನಾಳೆ ಉದ್ಘಾಟನೆ? ಯಾರೆಲ್ಲ ಭಾಗವಹಿಸ್ತಾರೆ?

111025-Roja-Shabarish-co-operative-society-inauguration.webp

ಶಿವಮೊಗ್ಗ: ಶ್ರೀ ರೋಜಾ ಶಬರೀಶ್ ಗುರೂಜಿ ಸೌಹಾರ್ದ ಸಹಕಾರಿ ನಿಯಮಿತ ಸಂಸ್ಥೆಯ ಉದ್ಘಾಟನೆ (Inauguration) ಹಾಗೂ ಗುರು ಸ್ಮರಣೆ ಸಮಾರಂಭವನ್ನು ಅ.12ರಂದು ಬೆಳಿಗ್ಗೆ 10 ಗಂಟೆಗೆ ಸುವರ್ಣ ಸಂಸ್ಕೃತಿ ಭವನದಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಉಪಾಧ್ಯಕ್ಷ ಎಸ್. ಸಂದೇಶ್ ತಿಳಿಸಿದರು. ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂದೇಶ್‌, ಬೆಕ್ಕಿನ ಕಲ್ಮಠ ಡಾ. ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ ಸಂಸ್ಥೆಯನ್ನು ಉದ್ಘಾಟಿಸುವರು. ಭದ್ರಗಿರಿಯ ಮುರುಗೇಶ್ ಸ್ವಾಮೀಜಿ, ಶಬರೀಶ್ ಷಣ್ಮುಗಂ ಸ್ವಾಮಿ, ಹುಬ್ಬಳ್ಳಿಯ ಗೋಕುಲ ಅಯ್ಯಪ್ಪಸ್ವಾಮಿ ದೇವಸ್ಥಾನದ ಮೋಹನ್ ಗುರುಸ್ವಾಮಿ, … Read more