ಶಿವಮೊಗ್ಗ ರನ್ ವೇ ಪರೀಕ್ಷಿಸಿದ ವಿಮಾನ, ದೆಹಲಿಯತ್ತ ಪಯಣ, ಹೇಗೆಲ್ಲ ಪರೀಕ್ಷೆ ನಡೆಯಿತು? | VIDEO
SHIVAMOGGA LIVE NEWS | 21 FEBRURARY 2023 SHIMOGA : ದೆಹಲಿಯಿಂದ ಬಂದ ವಾಯುಸೇನೆ ವಿಮಾನವು ಶಿವಮೊಗ್ಗ ವಿಮಾನ ನಿಲ್ದಾಣದ ರನ್ ವೇ ಪರೀಕ್ಷೆ (Run Way Test) ನಡೆಸಿತು. ವಿವಿಧ ಬಗೆಯ ಲ್ಯಾಂಡಿಂಗ್, ಟೇಕ್ ಆಫ್ ಮಾಡಲಾಯಿತು. ಮಧ್ಯಾಹ್ನ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ವಾಯು ಸೇನೆಯ ಬೋಯಿಂಗ್ ವಿಮಾನಕ್ಕೆ ವಾಟರ್ ಸಲ್ಯೂಟ್ ನೀಡಲಾಯಿತು. ಕೆಲವು ಕ್ಷಣದ ಬಳಿಕ ವಿಮಾನ ಪುನಃ ಟೇಕ್ ಆಫ್ ಮಾಡಿತು. ಇದನ್ನೂ ಓದಿ – ಶಿವಮೊಗ್ಗಕ್ಕೆ ಬಂದಿಳಿದ ಮೊದಲ ವಿಮಾನಕ್ಕೆ … Read more