ಸಾಗರ – ಸಿಗಂದೂರು ಮಾರ್ಗದಲ್ಲಿ ರಸ್ತೆಗೆ ಅಡ್ಡಲಾಗಿ ಬಿದ್ದ ಮರ
SHIVAMOGGA LIVE NEWS | SAGARA | 13 ಜುಲೈ 2022 ಮರ ಧರೆಗುರುಳಿ ಸಿಂಗದೂರು (SIGANDUR) ರಸ್ತೆ ಕೆಲವು ಹೊತ್ತು ಬಂದ್ ಆಗಿದೆ. ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದ್ದರಿಂದ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಸಾಗರ (SAGARA) ಸಿಗಂದೂರು ರಸ್ತೆಯ ಅಂಬಾರಗೋಡ್ಲು ಬಳಿ ರಸ್ತೆಗೆ ಅಡ್ಡಲಾಗಿ ಮರ ಬಿದಿದೆ. ಹಾಗಾಗಿ ಈ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತವಾಗಿತ್ತು. ಸಿಗಂದೂರು ಪ್ರವಾಸಿಗರಿಗೆ ಕಷ್ಟ ಕಷ್ಟ ಅಂಬಾರಗೋಡ್ಲು ರಸ್ತೆಯಲ್ಲಿ ಮರ ಬಿದ್ದಿದ್ದರಿಂದ ಸಿಗಂದೂರು ಪ್ರವಾಸಿಗರಿಗೆ ಸಮಸ್ಯೆ ಉಂಟಾಯಿತು. ಸಿಗಂದೂರಿಗೆ ತೆರಳುವವರು … Read more