ಶಿವಮೊಗ್ಗದಲ್ಲಿ ಮೂರು ದಿನ ರಾಷ್ಟ್ರೀಯ ನೃತ್ಯ ಮಹೋತ್ಸವ, ಏನೆಲ್ಲ ಕಾರ್ಯಕ್ರಮ ಇರಲಿದೆ?

Sahana-Chetan-of-sahachetana-natyalaya

ಶಿವಮೊಗ್ಗ: ನಗರದ ಸಹಚೇತನ ನಾಟ್ಯಾಲಯ ಆ.22ರಿಂದ ಮೂರು ದಿನಗಳ ಕಾಲ ‘ನಾಟ್ಯಾರಾಧನಾ 14′ ರಾಷ್ಟ್ರೀಯ ನೃತ್ಯ (Dance) ಮಹೋತ್ಸವವನ್ನು ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದೆ ಎಂದು ನಾಟ್ಯಾಲಯದ ಕಾರ್ಯದರ್ಶಿ ಸಹನಾ ಚೇತನ್ ತಿಳಿಸಿದರು. ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಹನಾ ಚೇತನ್, ಆ.22ರಂದು ಸಂಜೆ ನಾಟ್ಯಾಲಯದ ವಿದ್ಯಾರ್ಥಿಗಳು ಸಂತ ಕವಿಗಳ ಭಕ್ತಿ ಗೀತೆಗಳಿಗೆ ಭಕ್ತಿ ಸುಧಾರಸ ನೃತ್ಯ ಮಾಡಲಿದ್ದಾರೆ. ರಾತ್ರಿ 7ಕ್ಕೆ ಶ್ರೀ ಗುರುಗುಹ ಸಂಗೀತ ವಿದ್ಯಾಲಯದ ಶೃಂಗೇರಿ ಹೆಚ್. ಎಸ್.ನಾಗರಾಜ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ನಾಟ್ಯಾಲಯದ ಗೌರವಾಧ್ಯಕ್ಷ ಶಾಸಕ … Read more