ಶಿವಮೊಗ್ಗದ ಸೈನಿಕ ಪಾರ್ಕ್’ಗೆ ಇದೆಂಥಾ ದುಸ್ಥಿತಿ? ಏಳೇ ತಿಂಗಳಲ್ಲಿ ಹೇಗಾಗಿದೆ ಗೊತ್ತಾ ಇದರ ಪರಿಸ್ಥಿತಿ? ಡಿಸಿ ಮನೆ ಮುಂದೆಯೇ ನಿರ್ಲಕ್ಷ್ಯ
ಶಿವಮೊಗ್ಗ ಲೈವ್.ಕಾಂ | SHIMOGA | 27 ಫೆಬ್ರವರಿ 2020 ಕರ್ನಾಟಕದ ಮೊದಲ ಸೈನಿಕ ಪಾರ್ಕ್’ಗೆ ಇದೆಂಥಾ ದುಸ್ಥಿತಿ? ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಅವರ ಮನೆ ಮುಂದೆಯೇ ಇರುವ ಹೆಮ್ಮೆಯ ಉದ್ಯಾನವನಕ್ಕಿಲ್ಲ ರಕ್ಷಣೆ. ನಿರ್ಮಾಣವಾಗಿ ಎಳು ತಿಂಗಳಲ್ಲಿ ಸೈನಿಕ ಪಾರ್ಕ್, ಕಳೆ ಕಳೆದುಕೊಂಡು ತನ್ನ ಹಳೆ ಸ್ವರೂಪಕ್ಕೆ ಬಂದಿದೆ. ಅನೈತಿಕ ಚಟುವಟಿಕೆಯ ಬೀಡಾಗಿದೆ. ಬೀಯರ್ ಬಾಟಲಿಗಳು, ಮದ್ಯದ ಪೌಚ್’ಗಳು, ಗುಟ್ಕಾ, ಸಿಗರೇಟ್ ಪ್ಯಾಕೆಟ್’ಗಳೇ ರಾರಾಜಿಸುತ್ತಿವೆ. ಕಾರ್ಗಿಲ್ ವಿಜಯ ದಿವಸ್’ಗೆ ಉದ್ಘಾಟನೆ 2019ರ ಜುಲೈ ತಿಂಗಳಲ್ಲಿ ಕಾರ್ಗಿಲ್ … Read more