ಊರುಗಡೂರಿನ ಸಂಕೇತ್‌ ಮನೆಗೆ ಸಂಸದ ರಾಘವೇಂದ್ರ ಭೇಟಿ, ಒಂದು ಲಕ್ಷ ರುಪಾಯಿ ನೆರವು

BY-Raghavendra-visit-urugaduru-Sanketh-House-in-Shimoga.

ಶಿವಮೊಗ್ಗ: ಊರುಗಡೂರಿನಲ್ಲಿ ಹತ್ಯೆಯಾದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಸಂಕೇತ್‌ ಮನೆಗೆ ಸಂಸದ ಬಿ.ವೈ.ರಾಘವೇಂದ್ರ (Raghavendra) ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಇದೇ ವೇಳೆ ವೈಯಕ್ತಿಕವಾಗಿ ಒಂದು ಲಕ್ಷ ರುಪಾಯಿ ನೆರವು ನೀಡಿದರು. ಇನ್ನು, ಮಂಗಳವಾರ ಗುಡ್ಡೆಮರಡಿಯ ಹಿಂದೂ ರುದ್ರಭೂಮಿಯಲ್ಲಿ ಹಾಲುಮತ ಸಂಪ್ರದಾಯದಂತೆ ಸಂಕೇತ್‌ (16) ಅಂತ್ಯಕ್ರಿಯೆ ನೆರವೇರಿಸಲಾಯಿತು. ಬಾಲಕ ಸಂಕೇತ್‌ ಮನೆಯಿಂದ ಗುಡ್ಡೆಮರಡಿವರೆಗೆ ಮೃತದೇಹದ ಮೆರವಣಿಗೆ ನಡೆಸಲಾಯಿತು. ಬಾಲಕನ ಸಾವಿಗೆ ಊರುಗಡೂರಿನ ಸರ್ವಧರ್ಮಿಯ ನಿವಾಸಿಗಳು ಮರುಗಿದರು. ಆಸ್ಪತ್ರೆಯಿಂದ ಮೆರವಣಿಗೆ, ರಸ್ತೆ ತಡೆ ಕಳೆದ ರಾತ್ರಿ ಊರುಗಡೂರಿನಲ್ಲಿ ಗಲಾಟೆ … Read more