ಶಿವಮೊಗ್ಗ ರೈಲ್ವೆ ನಿಲ್ದಾಣದ ಸೈನ್ ಬೋರ್ಡ್ ಗೆ ನಾಲ್ಕನೆ ಭಾಷೆ ಸೇರ್ಪಡೆ
SHIVAMOGGA LIVE NEWS | 16 FEBRURARY 2023 SHIMOGA : ಮುಖ್ಯ ರೈಲ್ವೆ ನಿಲ್ದಾಣದ (Railway Station) ಸೈನ್ ಬೋರ್ಡ್ ನಲ್ಲಿ ಮತ್ತೊಂದು ಭಾಷೆ ಸೇರ್ಪಡೆಯಾಗಿದೆ. ಈವರೆಗೂ ಮೂರು ಭಾಷೆಯಲ್ಲಿ ಶಿವಮೊಗ್ಗ ಟೌನ್ (Shimoga Town) ಎಂದು ಬರೆಯಲಾಗಿತ್ತು. ಈಗ ಸಂಸ್ಕೃತದಲ್ಲಿಯು (Sanskrit) ಊರಿನ ಹೆಸರು ಪ್ರಕಟಿಸಲಾಗಿದೆ. ರೈಲ್ವೆ ನಿಲ್ದಾಣದಲ್ಲಿರುವ (Railway Station) ಊರಿನ ಹೆಸರಿನ ಬೋರ್ಡ್ ಗಳಲ್ಲಿ ಸಂಸ್ಕೃತದಲ್ಲಿ ಶಿವಮೊಗ್ಗ ಟೌನ್ ಎಂದು ಬರೆಯಿಸಲಾಗಿದೆ. ಈವರೆಗೂ ತ್ರಿಭಾಷಾ ಸೂತ್ರದಂತೆ ಕನ್ನಡ, ಹಿಂದಿ ಮತ್ತು ಇಂಗ್ಲೀಷ್ … Read more