ಶಿವಮೊಗ್ಗದಲ್ಲಿ ಸಮ್ಮೇಳನ, ಕೇರಳದ ಶಿಕ್ಷಣ ತಜ್ಞನಿಗೆ ಎಕ್ಸಲೆನ್ಸಿ ಪ್ರಶಸ್ತಿ ಪ್ರದಾನ, ಯಾವಾಗ? ಎಲ್ಲಿ?

Excellence-Award-at-Wadi-e-Huda-in-Shimoga

ಶಿವಮೊಗ್ಗ: ನಗರದ ಮರ್ಕಝ್ ಸಆದಃ ಧಾರ್ಮಿಕ ಮತ್ತು ಲೌಕಿಕ ಸಮನ್ವಯ ವಿದ್ಯಾಸಂಸ್ಥೆಯ 9ನೇ ವರ್ಷದ ಸಮ್ಮೇಳನ, ಪ್ರಶಸ್ತಿ ಪ್ರದಾನ (Excellence Award) ಸಮಾರಂಭವನ್ನು ಫೆಬ್ರವರಿ 13ರಂದು ಸಂಜೆ 5ಕ್ಕೆ ವಾದಿ ಎ ಹುದಾ 5ನೇ ತಿರುವಿನ ವಿದ್ಯಾಸಂಸ್ಥೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮ್ಮೇಳನದ ಸಂಚಾಲಕ ಶಾಹುಲ್ ಹಮೀದ್ ಮದದಿ ತಿಳಿಸಿದರು. ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 9 ವರ್ಷಗಳಿಂದ ಕನ್ನಡ ಧಾರ್ಮಿಕ ಶಿಕ್ಷಣ ನೀಡುವ ಮೂಲಕ ಯುವಜನತೆಯಲ್ಲಿ ಕನ್ನಡದ ಮಹತ್ವ ಮತ್ತು ಗೌರವ ಬೆಳೆಸುತ್ತಿದೆ. ಇದಕ್ಕೆ ಪೂರಕವಾಗಿ … Read more