ಇನ್ಮುಂದೆ ಸಿನಿಮಾ, ಧಾರವಾಹಿಯಲ್ಲಿ ಮಕ್ಕಳ ನಟನೆಗೆ ಬೇಕು ಡಿಸಿ ಅನುಮತಿ, ಇಲ್ಲಿದೆ ಸಾಲು ಸಾಲು ಕಂಡೀಷನ್‌, ಏನೇನದು?

Children-in-Cinema-Sets

SHIVAMOGGA LIVE NEWS | 23 FEBRUARY 2024 SHIMOGA : ಸಿನಿಮಾ, ಧಾರವಾಹಿಗಳಲ್ಲಿ ಮಕ್ಕಳನ್ನು ಬಳಸಿಕೊಳ್ಳಲು ಜಿಲ್ಲಾಧಿಕಾರಿಯಿಂದ ಅನುಮತಿ ಪಡೆಯಬೇಕು. ಇಲ್ಲವಾದಲ್ಲಿ ಕಾರ್ಯಕ್ರಮದ ನಿರ್ದೇಶಕರು, ನಿರ್ಮಾಪಕರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದು ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ ಪ್ರಕಟಣೆಯಲ್ಲಿ ತಿಳಿಸಿದೆ. ಆಯೋಜಕರು ಮೊದಲು ಬಾಲ ಹಾಗೂ ಕಿಶೋರಾ ಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ನಿಯಮಗಳ ಅನುಸಾರ ಅನುಮತಿ ಪತ್ರ ಪಡೆಯುವುದು ಕಡ್ಡಾಯ.    5 ಗಂಟೆಗಿಂತಲೂ ಹೆಚ್ಚು ನಿಯೋಜಿಸುವಂತಿಲ್ಲ ಯಾವುದೇ ಮಗುವನ್ನು ಒಂದು … Read more