ಶಿವಮೊಗ್ಗ ಜಿಲ್ಲೆಯ ಹಲವೆಡೆ ಮಳೆ, ತುಸು ತಗ್ಗಿದ ತಾಪಮಾನ, ಇವತ್ತು ಹೇಗಿರುತ್ತೆ ವಾತಾವರಣ?
ಹವಾಮಾನ ವರದಿ: ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಮಂಗಳವಾರ ಗುಡುಗು ಸಹಿತ ಮಳೆಯಾಗಿದೆ. ಇದರಿಂದ ತಾಪಮಾನ ತುಸು ಇಳಿಕೆಯಾಗಿದೆ. ಆದರೆ ಸೆಕೆ ವಾತಾವರಣ ಮುಂದುವರೆದಿದೆ. ಇನ್ನು, ಇವತ್ತು ಜಿಲ್ಲೆಯಲ್ಲಿ ವಿವಿಧೆಡೆ ಮೋಡ ಕವಿದ ವಾತಾವರಣ ಇರಲಿದೆ. ಅಲ್ಲಲ್ಲಿ ಮಳೆಯಾಗುವ ಸಾಧ್ಯತೆಯು ಇದೆ. (Weather) ಇವತ್ತು ಎಲ್ಲೆಲ್ಲಿ ಎಷ್ಟಿರಲಿದೆ ತಾಪಮಾನ? ತಾಲೂಕು ಗರಿಷ್ಠ ಕನಿಷ್ಠ ಶಿವಮೊಗ್ಗ 33 20 ಭದ್ರಾವತಿ 33 20 ತೀರ್ಥಹಳ್ಳಿ 32 18 ಸಾಗರ 30 19 ಹೊಸನಗರ 32 19 ಸೊರಬ 34 19 … Read more