ಶಿವಮೊಗ್ಗದ ಅವೈಜ್ಞಾನಿಕ ಹಂಪ್‌ಗೆ ಮೊದಲ ಬಲಿ, ಸಿಸಿಟಿವಿಯಲ್ಲಿ ಭೀಕರತೆ ಸೆರೆ, ಇಲ್ಲಿದೆ ವಿಡಿಯೋ

160226 Accident Due to unscientific humps in Shivamogga Savalanga Road 1

ಶಿವಮೊಗ್ಗ: ಹೆದ್ದಾರಿಯಲ್ಲಿನ ಅವೈಜ್ಞಾನಿಕ ಹಂಪ್‌ಗೆ (road hump) ಶಿವಮೊಗ್ಗದಲ್ಲಿ ಯುವಕನೊಬ್ಬ ಮೃತಪಟ್ಟಿದ್ದಾರೆ. ಘಟನೆಯ ಭೀಕರತೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಾಗಿಗುಡ್ಡ ನಿವಾಸಿ ಸಯ್ಯದ್‌ ಸುಹೇಲ್‌ ಉಲ್ಲಾ (32) ಮೃತ ದುರ್ದೈವಿ. ಫೆಬ್ರವರಿ 12ರಂದು ಕೆಲಸ ಮುಗಿಸಿ ಬೈಕ್‌ನಲ್ಲಿ ಮನೆಗೆ ಹೋಗುವಾಗ ದುರ್ಘಟನೆ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡಿದ್ದ ಸಯ್ಯದ್‌ ಸುಹೇಲ್‌ ಉಲ್ಲಾ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದಾರೆ. ಆಗಿದ್ದೇನು? ಸವಳಂಗ ರಸ್ತೆಯ ಸಂಗೀತಾ ಮೊಬೈಲ್‌ ಶೋ ರೂಂನಲ್ಲಿ ಸಯ್ಯದ್‌ ಸುಹೇಲ್‌ ಉಲ್ಲಾ ಕೆಲಸ ಮಾಡುತ್ತಿದ್ದರು. ಫೆಬ್ರವರಿ 12ರಂದು ರಾತ್ರಿ ಕೆಲಸ … Read more