ಕಾಲು ಸಂಕ, ಕೊಳೆರೋಗಕ್ಕೆ ಪರಿಹಾರ, ತೀರ್ಥಹಳ್ಳಿಗೆ ಸರ್ಕಾರದಿಂದ ಬಂತು ಕೋಟಿ ಕೋಟಿ ಅನುದಾನ
ಶಿವಮೊಗ್ಗ ಲೈವ್.ಕಾಂ | 4 ಜನವರಿ 2019 ಕಾಲು ಸಂಕ ನಿರ್ಮಾಣ, ಕೊಳೆರೋಗದಿಂದ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ, ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ ಪರಿಹಾರದ ಹಣ ಬಿಡುಗಡೆಯಾಗಿದೆ. ಈ ಕುರಿತು ಶಾಸಕ ಆರಗ ಜ್ಞಾನೇಂದ್ರ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 34 ಕಲುಸಂಕ ಕಾಮಗಾರಿಗೆ ಅನುದಾನ ತೀರ್ಥಹಳ್ಳಿಯಲ್ಲಿ ಕಾಲು ಸಂಕ ನಿರ್ಮಾಣಕ್ಕೆ ರಾಜ್ಯ ಸರ್ಕಾರ 4.5 ಕೋಟಿ ರೂ. ಬಿಡುಗಡೆ ಮಾಡಿದೆ. 8 ರಿಂದ 25 ಲಕ್ಷ ರೂ.ವರೆಗಿನ 34 ಕಾಮಗಾರಿಗೆ ಇದನ್ನು ಬಳಸಲಾಗುತ್ತದೆ … Read more