ಶಿವಮೊಗ್ಗದಲ್ಲಿ ನೇಣು ಬಿಗಿದು ವ್ಯಕ್ತಿ ಸಾವು, ಜೇಬಲ್ಲಿತ್ತು ಡೆತ್ ನೋಟ್, ಪತ್ರಕರ್ತ ಸೇರಿ ಇಬ್ಬರು ಅರೆಸ್ಟ್
SHIMOGA, 11 AUGUST 2024 : ಸಾಲ (Loan) ಪಡೆದು ಹಿಂತಿರುಗಿಸದೆ, ಬೆದರಿಕೆ ಹಾಕಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣರಾದ ಇಬ್ಬರನ್ನು ವಿನೋಬನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹೊಸಮನೆ ಕುವೆಂಪು ರಸ್ತೆಯ ಪತ್ರಕರ್ತ ಎ.ಭರತೇಶ (42) ಮತ್ತು ಗಾಡಿಕೊಪ್ಪ ಗೋಲ್ಡನ್‌ಸಿಟಿ ನಿವಾಸಿ ಹೆಚ್.ಎಂ.ಸತೀಶ್ ಬಂಧಿತರು. ಕೀರ್ತಿನಗರ ಡಿ.ಹೆಚ್.ಕಾಲೇಜು ಪಕ್ಕ 1ನೇ ತಿರುವು ನಿವಾಸಿ ಸಿ.ಪಿ.ನಂಜುಂಡಪ್ಪ (63) ಅವರು ತಮ್ಮ ಮನೆಯಲ್ಲಿ ಗುರುವಾರ ಬೆಳಗಿನ ಜಾವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದನ್ನೂ ಓದಿ ⇒ ಶಿವಮೊಗ್ಗದಲ್ಲಿ ಕಾರ್ಪೊರೇಟ್ ಕಂಪನಿಗಳ ಪ್ರತಿಕೃತಿಗೆ … Read more