ಲಾಕ್‌ಡೌನ್ ಪರಿಣಾಮ, ಶಿವಮೊಗ್ಗ ಪೊಲೀಸ್ ಮೀಟಿಂಗ್ ಫುಲ್ ಹೈಟೆಕ್, ಹೇಗೆ ನಡೀತಿದೆ ಗೊತ್ತಾ ಈಗಿನ ಸಭೆ?
ಶಿವಮೊಗ್ಗ ಲೈವ್.ಕಾಂ | SHIMOGA | 30 ಏಪ್ರಿಲ್ 2020 ಒಂದೆಡೆ ಕರೋನ ಲಾಕ್‍ಡೌನ್ ಭದ್ರತೆಯ ಹೊಣೆ. ಮತ್ತೊಂದು ಕಡೆ ಸಾಮಾಜಿಕ ಅಂತರವಿರಬೇಕು ಎಂಬ ನಿಯಮ. ಈ ನಡುವೆ ನಿರಂತರ ಸಭೆಗಳನ್ನು ನಡೆಸುವುದು ಅಷ್ಟು ಸುಲಭವಲ್ಲ. ಸರ್ಕಾರ, ಜಿಲ್ಲಾಡಳಿತದ ಸೂಚನೆಯನ್ನು ಚಾಚು ತಪ್ಪದೆ ಪಾಲಿಸುವಂತೆ ಇಲಾಖೆಯ ಪ್ರತಿ ಸಿಬ್ಬಂದಿಗೂ ಮನವರಿಕೆ ಮಾಡುವುದು ಅಂದುಕೊಂಡಷ್ಟು ಸರಾಗವಲ್ಲ. ಇದೇ ಕಾರಣಕ್ಕೆ ಶಿವಮೊಗ್ಗ ಪೊಲೀಸ್ ಇಲಾಖೆ ಆನ್‍ಲೈನ್ ಮಾರ್ಗ ಕಂಡುಕೊಂಡಿದೆ. ಕರೋನ ಲಾಕ್‍ಡೌನ್ ಆರಂಭವಾಗುತ್ತಿದ್ದಂತೆ ಫೀಲ್ಡಿಗಿಳಿದು ಕೆಲಸ ಆರಂಭಿಸಿದ್ದ ಪೊಲೀಸರು, ಈಗಲು … Read more