ವರದಕ್ಷಣೆಗೆ ಪೀಡಿಸುತ್ತಿದ್ದವರಿಗೆ ಜೈಲು, ದಂಡ, ಏನಿದು ಕೇಸ್? ಶಿಕ್ಷೆ ಆಗಿದ್ದು ಯಾರಿಗೆ?

Shivamogga-Court-General-Image

ಶಿವಮೊಗ್ಗ ಲೈವ್.ಕಾಂ | SHIMOGA NEWS | 5 MARCH 2021 ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದ ಅಪ್ಪ, ಮಗನಿಗೆ ಶಿವಮೊಗ್ಗದ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಜೈಲು ಶಿಕ್ಷೆಯ ಜೊತೆಗೆ, ನೊಂದ ಮಹಿಳೆಗೆ ಪರಿಹಾರವನ್ನು ನೀಡಬೇಕು ಎಂದು ಆದೇಶಿಸಿದೆ. ಏನಿದು ಪ್ರಕರಣ? ಶಿರಾಳಕೊಪ್ಪದ ಕುಸ್ಕೂರು ನಿವಾಸಿಗಳಾದ ವೆಂಕಟೇಶ ನಾಯ್ಕ್ ಮತ್ತು ಚಿನ್ನಯ್ಯನಾಯ್ಕ್ ಶಿಕ್ಷೆಗೆ ಒಳಗಾದವರು. ಶಿವಮೊಗ್ಗದ ಎರಡನೇ ಜೆಎಂಎಫ್‍ಸಿ ನ್ಯಾಯಾಲಯವು ಇವರಿಗೆ ಒಂದು ವರ್ಷದ ಸಾದಾ ಸಜೆ ಮತ್ತು ನೊಂದ ಮಹಿಳೆಗೆ ಹತ್ತು ಸಾವಿರ ರೂ. ಪರಿಹಾರ ನೀಡುವಂತೆ … Read more