ಕೃಷಿ ಪತ್ತಿನ ಸಹಕಾರ ಸಂಘದ ಬೀಗ ಮುರಿದು ಹಣ ಕಳವು, CCTV ಪರಿಶೀಲನೆಗೆ ಹೋದಾಗ ಕಾದಿತ್ತು ಶಾಕ್
SHIMOGA, 26 JULY 2024 : ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಷಟರ್ (Shutter) ಬಾಗಿಲು ಮುರಿದು ಡ್ರಾದಲ್ಲಿ ಇಟ್ಟಿದ್ದ ಹಣ ಮತ್ತು ಸಿಸಿಟಿವಿಯ ಡಿವಿಆರ್ ಕೆಳ್ಳತನ ಮಾಡಲಾಗಿದೆ. ಶಿಕಾರಿಪುರ ತಾಲೂಕು ಶಿರಾಳಕೊಪ್ಪದ ತೊಗರ್ಸಿ ಶಾಖೆಯಲ್ಲಿ ಘಟನೆ ಸಂಭವಿಸಿದೆ. ಜು.23ರಂದು ಬೆಳಗ್ಗೆ ಕಂಪ್ಯೂಟರ್ ಕೆಲಸ ಮಾಡುವ ಮಹಿಳೆಯೊಬ್ಬರು ಸಹಕಾರ ಸಂಘದ ಬಾಗಿಲು ತೆಗೆಯಲು ಹೋದಾಗ ಬೀಗ ಮುರಿದಿರುವುದು ಗೊತ್ತಾಗಿದೆ. ಕೂಡಲೆ ಆಡಳಿತ ಮಂಡಳಿಯವರಿಗೆ ಕರೆ ಮಾಡಿ ತಿಳಿಸಿದ್ದರು. ಪರಿಶೀಲಿಸಿದಾಗ ಕ್ಯಾಶ್ ಕೌಂಟರ್‌ನ ಡ್ರಾದಲ್ಲಿ ಇರಿಸಿದ್ದ 1.40 … Read more