ಕರ್ಫ್ಯೂ ವೇಳೆ ರಾತ್ರೋರಾತ್ರಿ ಬಸ್ ನಿಲ್ದಾಣದಲ್ಲಿ ಕಾಮಗಾರಿ, ಬೆಳಗ್ಗೆ ಬಂದ ಪಾಲಿಕೆ ಸಿಬ್ಬಂದಿಯೇ ಕಕ್ಕಾಬಿಕ್ಕಿ

290421 Private Bus Stand 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 29 APRIL 2021 ಲಾಕ್‍ ಡೌನ್ ಮಾದರಿ ಕರ್ಫ್ಯೂ ಜಾರಿಯಲ್ಲಿರುವಾಗಲೇ ಖಾಸಗಿ ಬಸ್ ನಿಲ್ದಾಣದಲ್ಲಿ ಎರಡು ಅನಧಿಕೃತ ಮಳಿಗೆಗಳು ತಲೆ ಎತ್ತಿವೆ. ಇದನ್ನು ಪರಿಶೀಲಿಸಿದ ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರು ಕೂಡಲೆ ಅವುಗಳನ್ನು ತೆರವುಗೊಳಿಸುವಂತೆ ಸೂಚಿಸಿದರು. ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣದಲ್ಲಿ 64 ಮಳಿಗೆಗಳಿವೆ. ರಾತ್ರೋರಾತ್ರಿ ಎರಡು ಅನಧಿಕೃತ ಮಳಿಗೆಗಳು ಆರಂಭಾಗಿದ್ದವು. ಈ ಹಿನ್ನೆಲೆ ಸ್ಥಳ ಪರಿಶೀಲಿಸಿದ ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಅನಿತಾ ರವಿಶಂಕರ್ … Read more