ಶಿವಮೊಗ್ಗ ಕೋಟೆ ಮಾರಿಕಾಂಬಾ ಜಾತ್ರೆ ಸಿದ್ಧತೆ ಜೋರು, ಪ್ರಚಾರ ಶುರು
ಶಿವಮೊಗ್ಗ: ನಗರದ ಕೋಟೆ ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ಜಾತ್ರೆಯ ಸಿದ್ಧತೆ ಭರದಿಂದ ಸಾಗಿದೆ. ಇವತ್ತು ಜಾತ್ರೆಯ ಪ್ರಚಾರದ ಪೋಸ್ಟರ್ ಬಿಡುಗಡೆ (poster launch) ಮಾಡಲಾಯಿತು. ದೇವಸ್ಥಾನದ ಆಡಳಿತ ಮಂಡಳಿ ಅಧ್ಯ ಕ್ಷ ಎಸ್.ಕೆ.ಮರಿಯಪ್ಪ, ಕಾರ್ಯದರ್ಶಿ ಎನ್.ಮಂಜುನಾಥ್ ನೇತೃತ್ವದಲ್ಲಿ ಮಾರಿಕಾಂಬಾ ದೇವಿಗೆ ಪೂಜೆ ಸಲ್ಲಿಸಿದ ಬಳಿಕ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಆಟೋಗಳ ಮೇಲೆ ಪೋಸ್ಟರ್ ಜಾತ್ರೆಯ ದಿನಾಂಕವನ್ನು ಪ್ರಚಾರ ಮಾಡಲು ಆಟೋಗಳ ಮೇಲೆ ಪೋಸ್ಟರ್ ಅಂಟಿಸಲಾಯಿತು. ಇದೇ ವೇಳೆ ಮಾರಿಕಾಂಬಾ ದೇವಿಯ ಪರ ಪದಾಧಿಕಾರಿಗಳು, ಭಕ್ತರು ಘೋಷಣೆ ಕೂಗಿದರು. … Read more