ರಾತ್ರಿ ಬಂತು ಫೋನ್‌ ಕರೆ, ಕೊಟ್ಟಿಗೆಗೆ ದೌಡಾಯಿಸಿದಾಗ ಕಾದಿತ್ತು ಆಘಾತ, ಆಗಿದ್ದೇನು?

Shimoga-Police-Jeep

ಸೊರಬ: ಜಿರಲೆಕೊಪ್ಪ ಗ್ರಾಮದಲ್ಲಿ ಕೊಟ್ಟಿಗೆಗೆ ನುಗ್ಗಿದ ಕಳ್ಳರು ಸುಮಾರು ₹80,000 ಮೌಲ್ಯದ ಎರಡು ಜರ್ಸಿ ಹಸುಗಳನ್ನು (Jersey cows) ಅಪಹರಿಸಿದ್ದಾರೆ. ಜಿರಲೆಕೊಪ್ಪ ಲೋಕೇಶ್ ಕುಮಾರ್ ಎಂಬುವವರು ರಾತ್ರಿ ತಮ್ಮ ಹಸುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿ ಮನೆಗೆ ತೆರಳಿದ್ದರು. ಗದ್ದೆ ಕಾಯುತ್ತಿದ್ದ ವ್ಯಕ್ತಿಯೊಬ್ಬರು ಲೋಕೇಶ್ ಅವರ ತಂದೆ ಕೃಷ್ಣಮೂರ್ತಿಯವರಿಗೆ ಫೋನ್ ಮಾಡಿ, ನಿಮ್ಮ ಗದ್ದೆಯ ಕಡೆಯಿಂದ ಅಶೋಕ್ ಲೈಲ್ಯಾಂಡ್ ವಾಹನವೊಂದು ಅತಿ ವೇಗವಾಗಿ ಹೋಗುತ್ತಿದೆ, ಯಾಕೋ ಅನುಮಾನ ಬರುತ್ತಿದೆ ಎಂದು ತಿಳಿಸಿದ್ದಾರೆ. ತಕ್ಷಣ ಲೋಕೇಶ್ ಮತ್ತು ಅವರ ತಂದೆ ಕೊಟ್ಟಿಗೆಗೆ … Read more