ಶಿವಮೊಗ್ಗದ ಶೃತಿ ಮೋಟರ್ಸ್‌ ಮಾಲೀಕ ಇನ್ನಿಲ್ಲ

Shruthi-motors-owner-paramesh-no-more

SHIVAMOGGA LIVE | 2 AUGUST 2023 SHIMOGA : ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಶಿವಮೊಗ್ಗದ ಶೃತಿ ಮೋಟರ್ಸ್‌ ಮಾಲೀಕ (Businessman) ಡಿ.ಟಿ.ಪರಮೇಶ ನಿಧನರಾಗಿದ್ದಾರೆ. ಬೆಂಗಳೂರಿನಲ್ಲಿ ಇವತ್ತು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಶಿವಮೊಗ್ಗದ ಶೃತಿ ಮೋಟರ್ಸ್‌ ಸೇರಿದಂತೆ ಹಲವು ಉದ್ಯಮಗಳನ್ನು (Businessman) ನಡೆಸುತ್ತಿದ್ದರು. ಅನಾರೋಗ್ಯದ ಕಾರಣ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಹಾಸನ ಜಿಲ್ಲೆ ಬೇಲೂರು ತಾಲೂಕಿನ ದೇವರಾಯಪಟ್ಣಣ ಗ್ರಾಮದಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ. ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಡಿ.ಟಿ.ಪರಮೇಶ ಅವರ ನಿಧನಕ್ಕೆ ಶೃತಿ ಮೋಟರ್ಸ್ ಸಂಸ್ಥೆಗೆ ಒಂದು … Read more