ಶಿವಮೊಗ್ಗ ಶೃತಿ ಮೋಟರ್ಸ್‌ಗೆ 25ನೇ ವರ್ಷಾಚರಣೆ, ಮಾಲೀಕರ ಸ್ಮರಣೆ, ಯಾರೆಲ್ಲ ಏನೇನು ಹೇಳಿದರು?
SHIVAMOGGA LIVE NEWS | 3 SEPTEMBER 2023 SHIMOGA : ಮಾತನಾಡುವುದೆ ಸಾಧನೆಯಲ್ಲ. ಕಾರ್ಯಸಾಧನೆ ಮಾತನಾಡಬೇಕು. ಉದ್ಯಮಿ ಡಿ.ಟಿ.ಪರಮೇಶ್ ಅವರ ಕಾರ್ಯ ಸಾಧನೆ ಅನುಕರಣೀಯ ಎಂದು ಬಿಳಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಎಂದರು. ಶಂಕರಮಠ ರಸ್ತೆಯ ಶೃತಿ ಮೋಟರ್ಸ್ ಶೋ ರೂಂನಲ್ಲಿ (Show Room) ಡಿ.ಟಿ.ಪರಮೇಶ್ ಅವರ ಸವಿನೆನಪು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಸಾವಿರಾರು ಕುಟುಂಬಕ್ಕೆ ಈ ಸಂಸ್ಥೆ ಜೀವನಾಧಾರವಾಗಿದೆ. ಪರಮೇಶ್ ಅವರ ಪ್ರೀತಿಯ ಮಾತು, ಸಂಸ್ಕಾರವನ್ನು ಮುಂದುವರೆಸಿಕೊಂಡು ಹೋಗಬೇಕಿದೆ … Read more